ಅರ್ಥಶಾಸ್ತ್ರ ವಿಭಾಗದ ಉದ್ಘಾಟನಾ ಕಾರ್ಯಕ್ರಮ Posted on October 4, 2018 by Cauvery College,Gonikoppal 0 ಇಂದು (04.10.2018)ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಿವೃತ್ತ ರೆವಿನ್ಯೂ ಅಧಿಕಾರಿ ಶ್ರೀ ಪಿ.ಸಿ. ಚಂದ್ರನ್ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು.