Postponement of UG Examination 20.11.2018 ದಿನಾಂಕ. 20.11.2018 ರಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈದ್ ಮಿಲಾದ್ ಪ್ರಯುಕ್ತ ಸರ್ಕಾರಿ ರಜೆ ಘೋಷಣೆ ಮಾಡಿರುವುದರಿಂದ ದಿ. 20.11.2018 ರಂದು ನಡೆಯ ಬೇಕಾಗಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ದ್ವಿತೀಯ ಬಿ.ಎಸ್ಸಿ (Mathematics) ಮತ್ತು ದ್ವಿತೀಯ ಬಿ.ಬಿ.ಎ (Income Tax) ಪರೀಕ್ಷೆಯನ್ನು ದಿನಾಂಕ.30.11.2018 (ಬೆಳಿಗ್ಗ್ಗೆ. 9 ರಿಂದ 12) ಕ್ಕೆ ಹಾಗೂ ದ್ವಿತೀಯ ಬಿ.ಕಾಂ.(Business Taxation) ಪರೀಕ್ಷೆಯನ್ನು 03.12.2018( ಬೆಳಿಗ್ಗೆ 9 ರಿಂದ 12) ಕ್ಕೆ ಮುಂದೂಡಲಾಗಿದೆ. […]
Continue Reading