The Management of Cauvery College,Gonikoppal held an interactive session with the memebers of the staff on 23-10-18 to seek their views on the betterment of the institution.
Continue Readingಎನ್.ಎಸ್.ಎಸ್ ಘಟಕದ ವತಿಯಿಂದ ಗಾಂಧಿಜಯಂತಿ ಅಚರಣೆ
ಕಾವೇರಿ ಕಾಲೇಜು ಗೋಣಿಕೊಪ್ಪಲು ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಗಾಂಧಿಜಯಂತಿ ಅಚರಣೆ,ಪ್ರಾಂಶುಪಾಲರಾದ ಪೊ.ಎಸ್.ಅರ್.ಉಷಾಲತಾ ರವರಿಂದ ಪುಷ್ಪನಮನ ನಂತರ ಗಾಂಧಿ ಮತ್ತು ಶಾಶ್ತಿರವರ ಬಗ್ಗೆ ಮಾತನಾಡಿ ಇಬ್ಬರೂ ಉತ್ತಮ ನಾಯಕರಾಗಿದ್ದು ಅವರ ತತ್ವಗಳನ್ನು ಆಳವಡಿಸಿಕೊಳಬೇಕು ಎಂದು ಕರೆ ನೀಡಿದರು
Continue ReadingNCC Unit CCG collaboration with Dental College ,Virajpet jointly organised the swach barath
NCC Unit CCG collaboration with Dental College ,Virajpet jointly organised the swach barath program . They had a joint rally from Gonikoppal to Virajpet.
Continue Readingಅರ್ಥಶಾಸ್ತ್ರ ವಿಭಾಗದ ಉದ್ಘಾಟನಾ ಕಾರ್ಯಕ್ರಮ
ಇಂದು (04.10.2018)ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಿವೃತ್ತ ರೆವಿನ್ಯೂ ಅಧಿಕಾರಿ ಶ್ರೀ ಪಿ.ಸಿ. ಚಂದ್ರನ್ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು.
Continue Readingಗಾಂಧಿಜಯಂತಿ ಪ್ರಯುಕ್ತ ಹಮ್ಮಿಕೊಂಡಿಂದ ಸ್ವಚ್ಚತಾ ಅಭಿಯಾನ ಮತ್ತು ಸ್ವಚ್ಚತಾ ಕಾರ್ಯಕ್ರಮ
ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಹಮ್ಮಿಕೊಂಡಿಂದ ಸ್ವಚ್ಚತಾ ಅಭಿಯಾನ ಮತ್ತು ಸ್ವಚ್ಚತಾ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲುನಿಂದ ವಿರಾಜಪೇಟೆ ವರೆಗೆ ನಡೆದ ಸ್ವಚ್ಚತೆ. ಈ ಕಾರ್ಯಕ್ರಮವನ್ನು ಜಿಲ್ಲಾಪಂಚಾಯಿತಿ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಉದ್ಘಾಟಸಿದರು,ಅಧ್ಯಕ್ಷತೆಯನ್ನು ಕಾವೇರಿ ಕಾಲೇಜು ಪ್ರಾಂಶುಪಾಲರಾದ ಪೊ.ಉಷಾಲತಾ ವಹಿಸಿದ್ದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಅಧಿಕಾರಿಗಳಾದ ಶ್ರೀ.ಎಂ.ಎನ್.ವನಿತ್ ಕುಮಾರ್, ಶ್ರೀಮತಿ ರೀತಾ.ಎನ್.ಪಿ,ಉಪನ್ಯಾಸಕಿ ಸೌಮ್ಯ, ಗೋಣಿಕೊಪ್ಪಲುನ ಸೌತ್ ಕೂರ್ಗ್ ಫರ್ಮರ್ಸ್ ಅಸೋಸಿಯೇಷನ್ ನ ಸದಸ್ಯರು ಉಪಸ್ಥಿತರಿದ್ದರು.
Continue Reading